ಬೆಳಗಾವಿ: ನನಗೂ ಸಚಿವ ಸ್ಥಾನ ದೊರೆಯುವ ಯೋಗವಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದು ಅಂತಿಮವಾಗಿರುತ್ತದೆ. ಎಂದು ಹೇಳಿದರು.ಮಾಧ್ಯಮಗಳಲ್ಲಿ ನನ್ನ ಹೆಸರು ಸೇರಿದಂತೆ ಇನ್ನಿತರ ಶಾಸಕರ ಹೆಸರು ಬರುತ್ತಿರುವುದನ್ನು ನಾನು ಸಹ ನೋಡಿದ್ದೇನೆ. ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಸಚಿವ ಸ್ಥಾನ ನೀಡುತ್ತೇವೆ ಎಂದು ನನ್ನ ಹಾಗೂ ಹೈಕಮಾಂಡ್ ನಡುವೆ ಚರ್ಚೆಯಾಗಿ ನಮಗೆ ಮಾತ್ರ ಗೊತ್ತು, ಜನರಿಗೆ ಅದರ ಬಗ್ಗೆ ಒಂದು ವಾರ ಕಾಯ್ದು ನೋಡಿ, ಸಚಿವ ಸ್ಥಾನ ಸಿಗುತ್ತೋ ಇಲ್ಲವೋ ಎಂದು ಗೊತ್ತಾಗುತ್ತದೆ ಎಂದರು.
Udaya Prabha > State News > ಸಚಿವ ಸ್ಥಾನ ನನಗೆ ಸಿಗುವ ಸಾಧ್ಯತೆ ಇದೆ ಎಂದ ಲಕ್ಷ್ಮಣ ಸವದಿ
ಸಚಿವ ಸ್ಥಾನ ನನಗೆ ಸಿಗುವ ಸಾಧ್ಯತೆ ಇದೆ ಎಂದ ಲಕ್ಷ್ಮಣ ಸವದಿ
Team Udayaprabha26/07/2026
posted on

the authorTeam Udayaprabha
All posts byTeam Udayaprabha
Leave a reply

,
,

















