ಬೆಳ್ವೆ: ಆರ್ಡಿ-ಬೆಳ್ವೆ- ಗೋಳಿಯಂಗಡಿ ಲಯನ್ಸ್ ಕ್ಲಬ್‌ನ 2026-27ನೇ ಸಾಲಿನ ಅಧ್ಯಕ್ಷೆಯಾಗಿ ಚಂದ್ರಿಕಾ ಬೆಳ್ವೆ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಶಾಲಿನಿ ಪ್ರೇಮ್‌ಕುಮಾರ್ ಅಲ್ಬಾಡಿ, ಕೋಶಾಧಿಕಾರಿ- ಭಾರ್ಗವಿ ಪಿ. ಭಟ್ ಗೋಳಿಯಂಗಡಿ, ಉಪಾಧ್ಯಕ್ಷರು-ಮುಸ್ತಾಕ್ ಅಹಮ್ಮದ್ ಬೆಳ್ವೆ, ಉಷಾ ಪಿ.ಶೆಟ್ಟಿ, ಕಾರ್ಯಕ್ರಮ ಸಂಯೋಜಕಿಯಾಗಿ ಶಶಿಕಲಾ ಅಲ್ಸೆ ಸೆಟ್ಟೋಳಿ, ಮೆಂಬರ್ ಶಿಪ್- ಪ್ರಭಾಕರ ಶೆಟ್ಟಿ, ಲಿಯೋ ಚೇರ್ಮನ್- ಜಯಪ್ರಕಾಶ್ ಶೆಟ್ಟಿ, ಮಾರ್ಕೆಟಿಂಗ್- ಸತೀಶ್ ಆಚಾರ್ಯ, ಸಂತೋಷ ಶೆಟ್ಟಿ, ಸರ್ವೀಸ್ ಆ್ಯಕ್ಟಿಮ್ಸ್- ಕೆ.ಸಂಜೀವ ಆರ್ಡಿ, ಟೀಸ್ಟರ್- ಸ್ವಸ್ತಿಕ್ ಶೆಟ್ಟಿ ತೊಂಬತ್ತು, ಎಲ್‌ಸಿಐಎಫ್- ಅಣ್ಣಯ್ಯ ಶೆಟ್ಟಿ, ನಿರ್ದೇಶಕರಾಗಿ ಬಿ.ಸತೀಶ್ ಕಿಣಿ, ಬಿ.ರಾಜೇಂದ್ರ ಕಿಣಿ, ಎಸ್.ಜಯರಾಮ ವೈ.ಪಟ್ಟಾಭಿರಾಮ್ ಭಟ್, ಕೀರ್ತಿಕುಮಾರ್ ಶೆಟ್ಟಿ, ಉದಯ ಜೋಗಿ, ಮಹಾಬಲ ನಾಯ್ಕ, ನವೀನ್‌ಚಂದ್ರ ಶೆಟ್ಟಿ, ಬಾಲಮುರಳಿಕೃಷ್ಣ, ಲಿಯೋ ಕ್ಲಬ್ ಯುವಶಕ್ತಿ ಅಧ್ಯಕ್ಷ- ಆಕಾಶ್ ಹೆಗ್ಡೆ, ಕಾರ್ಯದರ್ಶಿ- ಪ್ರಜ್ಞಾ, ಕೋಶಾಧಿಕಾರಿ- ಕಾರ್ತಿಕ್, ಲಿಯೋ ಕ್ಲಬ್ ಯುವಧ್ವನಿ ಅಧ್ಯಕ್ಷ-ದರ್ಶನ್, ಕಾರ್ಯದರ್ಶಿ- ನಿಧಿ ಶೆಟ್ಟಿ, ಕೋಶಾಧಿಕಾರಿ- ಸುಶ್ಮಿತಾ ಆಯ್ಕೆಯಾಗಿದ್ದಾರೆ.


,
,


















