| Latest Version 9.0.7 |

State News

ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಔಷಧೀಯವನದ ಉದ್ಘಾಟನೆ

ಮುದ್ರಾಡಿ : ದಿ ಮಂಜಯ್ಯಶೆಟ್ಟಿ ಸ್ಮರಣಾರ್ಥ ಮಕ್ಕಳು ಭೂಮಿಶ್ರೀ ಭೀಮನಗರ ಮುದ್ರಾಡಿ ಇವರು ನಿರ್ಮಿಸಿಕೊಟ್ಟ ಔಷಧೀಯವನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಸುಶ್ಮಾ ನವೀನ ಶೆಟ್ಟಿ ಉದ್ಘಾಟನೆಯನ್ನು ನೆರವೇರಿಸಿದರು.

ಸಭಾ ಆದ್ಯಕ್ಷತೆಯನ್ನು ಪ್ರಸನ್ನ ಕುಮಾರ್ ಅಧ್ಯಕ್ಷರು ಎಸ್.ಡಿ.ಎಂ.ಸಿ ಇವರು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಮಂಜುನಾಥ ಹೆಗ್ಡೆ ಅಧ್ಯಕ್ಷರು ಸಾರ್ವಜನಿಕ ಗಣೇಶೋತ್ಸವ ಸಮಿತಿ ‌ಮುದ್ರಾಡಿ. ನಾರಾಯಣ ಬಿ ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ನಾರಾಯಣ ಬಿ ಸ್ವಾಗತಿಸಿ ಶ್ರೀನಿವಾಸ ಭಂಡಾರಿ ಮುದ್ದೂರು ನಿರೂಪಿಸಿ ಸತೀಶ ಬೇಳಂಜೆ ಧನ್ಯವಾದವಿತ್ತರು.

ಮಕ್ಕಳ ಪೋಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.

Team Udayaprabha
";