| Latest Version 9.0.7 |

State News

ಅಡಿವೆಪ್ಪ ಗಿರೆಣ್ಣವರ ನಿಧನ

ಮೂಡಲಗಿ: ಸಮೀಪದ ಶಿವಾಪುರ ಗ್ರಾಮದ ನಿವಾಸಿ ಅಡಿವೆಪ್ಪ ಬಸಪ್ಪ ಗಿರೆಣ್ಣವರ (70) ಅವರು ರವಿವಾರ, ಅಕ್ಟೋಬರ್ 18ರಂದು ನಿಧನರಾದರು.

ಮೃತರು ಓರ್ವ ಪುತ್ರ, ಮೂವರು ಪುತ್ರಿಯರು, ಸಹೋದರರು, ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Team Udayaprabha
";