ಖಾನಾಪುರ:
ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರು ಅ.28 ರ ಬುಧವಾರ ಖಾನಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನಾ ಸಮಾರಂಭಗಳನ್ನು ಹಮ್ಮಿಕೊಂಡಿದ್ದಾರೆ.
ದಿನಪೂರ್ತಿ ಕಾರ್ಯಕ್ರಮದ ರೂಪುರೇಷೆ: ಬೆಳಿಗ್ಗೆ 10 ಗಂಟೆಗೆ ಹಲಗಾದಲ್ಲಿ ಅಂಗನವಾಡಿ ಕಟ್ಟಡದ ಭೂಮಿಪೂಜೆ, ಬೆಳಿಗ್ಗೆ 11 ಕ್ಕೆ ಗಂಟೆಗೆ ಮೆರಡಾ, ನಂದಗಡ – ನಾಗರಳಿ ರಸ್ತೆ ಭೂಮಿಪೂಜೆ ಅಂದಾಜು ವೆಚ್ಚ: ₹3 ಕೋಟಿ,_ಮಧ್ಯಾಹ್ನ 12 ಗಂಟೆಗೆ ವಾಸಾ ಕುಂಭಾರಡಾದಲ್ಲಿ ಆಸ್ಪತ್ರೆ ಕಟ್ಟಡದ ಭೂಮಿಪೂಜೆ
ಅಂದಾಜು ವೆಚ್ಚ: ₹65 ಲಕ್ಷ
ಮಧ್ಯಾಹ್ನ 12 ಗಂಟೆಗೆ ಕಾಪೋಲಿದಲ್ಲಿ ಹೊಸ ಆಸ್ಪತ್ರೆ ಕಟ್ಟಡದ ಭವ್ಯ ಉದ್ಘಾಟನಾ ಸಮಾರಂಭ, ಮಧ್ಯಾಹ್ನ 3 ಗಂಟೆಗೆ – ಹಲ್‌ಚಾಲ್ ಸಮುದಾಯ ಭವನದ ಭೂಮಿಪೂಜೆ ನಡೆಯಲಿದೆ.
Udaya Prabha > State News > ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋಟ್ಯಂತರ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವಿಠ್ಠಲ ಹಲಗೇಕರ ಅವರಿಂದ ಭೂಮಿಪೂಜೆ ನಾಳೆ
ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋಟ್ಯಂತರ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವಿಠ್ಠಲ ಹಲಗೇಕರ ಅವರಿಂದ ಭೂಮಿಪೂಜೆ ನಾಳೆ
Team Udayaprabha27/10/2026
posted on

the authorTeam Udayaprabha
All posts byTeam Udayaprabha
Leave a reply

,


















