ರಾಯಬಾಗ: ತಾಲೂಕಿನ ಬೊಮ್ಮನಾಳ 110/ 11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಕೈಗೊಳ್ಳುವುದರಿಂದ ನ.14 ರಂದು ಬೆಳ್ಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5.30 ಗಂಟೆಯವರೆಗೆ ಬೋಮ್ಮನಾಳ ಗ್ರಾಮದ ಹೋಳ್ಕರ ತೋಟ, ಕಿತ್ತೂರೆ ತೋಟ, ಪಾಟೀಲ ತೋಟ, ಸಂತಗೋಳ ತೋಟ ಹಾಗೂ ಧರ್ಮಟ್ಟಿ ತೋಟದ ಮಾರ್ಗಗಳಿಗೆ ವಿದ್ಯುತ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ವಾಯ್.ಎಸ್.ಸನಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
Udaya Prabha > State News > ರಾಯಬಾಗ : ಶುಕ್ರವಾರ ವಿದ್ಯುತ್ ವ್ಯತ್ಯಯ
ರಾಯಬಾಗ : ಶುಕ್ರವಾರ ವಿದ್ಯುತ್ ವ್ಯತ್ಯಯ
Team Udayaprabha13/11/2025
posted on

the authorTeam Udayaprabha
All posts byTeam Udayaprabha
Leave a reply

,
,

















