ಆರ್ಡಿ: ಕುಂದಾಪುರ ಮಂಡಲ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಹುದ್ದೆ ಸುದರ್ಶನ ಶೆಟ್ಟಿ ಆರ್ಡಿ ಅವರು ನೇಮಕಗೊಂಡಿದ್ದಾರೆ. ಆರ್ಡಿಯ ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿರುವ ಸುದರ್ಶನ ಶೆಟ್ಟಿ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರು. ಪಕ್ಷಕ್ಕಾಗಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಹುದ್ದೆಗೆ ಅವರನ್ನು ನೇಮಕ ಮಾಡಲಾಗಿದೆ.
Udaya Prabha > State News > ಆರ್ಡಿ ಸುದರ್ಶನ ಶೆಟ್ಟಿಯವರಿಗೆ ಈಗ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಗರಿ ಕ್ರಿಯಾಶೀಲ ಯುವಕನಿಗೆ ಹುಡುಕಿಕೊಂಡು ಬಂದ ಸಂಘಟನೆ ಜವಾಬ್ದಾರಿ
ಆರ್ಡಿ ಸುದರ್ಶನ ಶೆಟ್ಟಿಯವರಿಗೆ ಈಗ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಗರಿ ಕ್ರಿಯಾಶೀಲ ಯುವಕನಿಗೆ ಹುಡುಕಿಕೊಂಡು ಬಂದ ಸಂಘಟನೆ ಜವಾಬ್ದಾರಿ
Team Udayaprabha18/11/2025
posted on

the authorTeam Udayaprabha
All posts byTeam Udayaprabha
Leave a reply

,
,

















