| Latest Version 9.0.7 |

Politics News

ಶೀಘ್ರದಲ್ಲೇ ಜಿಪಂ, ತಾಪಂ, ಗ್ರಾಪಂ ಚುನಾವಣೆ: ಖಂಡ್ರೆ

 

 

ದಾವಣಗೆರೆ: ರಾಜ್ಯದ ಜಿಲ್ಲಾ ಪಂಚಾಯ್ತಿ, ತಾಲೂಕು

ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿದ್ದು, ಅಕ್ಟೋಬರ್‌ ಅಥವಾ ನವೆಂಬರ್‌ಒಳಗಾಗಿ ಚುನಾವಣೆ ನಡೆಸುತ್ತೇವೆ ಎಂದು ಆರ್‌ಡಿಪಿಆ‌ರ್ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್‌ಒಳಗಾಗಿ ಜಿಪಂ, ತಾಪಂ, ಗ್ರಾಪಂಗಳ ಮೀಸ ಲಾತಿ, ಕ್ಷೇತ್ರ ವಿಂಗಡಣೆ ಮಾಡಿ, ಅಕ್ಟೋಬರ್ ಅಥವಾ ನವೆಂಬರ್‌ಒಳಗಾಗಿ ಚುನಾವಣೆ ಮಾಡುತ್ತೇವೆ ಎಂದರು.

Team Udayaprabha
";