ಖಾನಾಪುರ : ಖಾನಾಪುರ ತಾಲ್ಲೂಕಿನ ತಾವರಕಟ್ಟಿ ಗ್ರಾಮದಲ್ಲಿ ‘ಜಲ ಜೀವನ್ ಮಿಷನ್’ ಅಡಿಯಲ್ಲಿ ‘ಹರ್ ಘರ್ ನೀರ್’ (ಪ್ರತಿ ಮನೆಗೆ ನೀರು) ಮಹತ್ವಾಕಾಂಕ್ಷೆಯ ಯೋಜನೆಗೆ ಶಾಸಕ ವಿಠ್ಠಲ ಹಲಗೇಕರ ಚಾಲನೆ ನೀಡಿದರು.
ಯೋಜನೆಯಿಂದ ತಾವರಕಟ್ಟಿ ಗ್ರಾಮದ ಮಹಿಳೆಯರ ಕುಡಿಯುವ ನೀರಿಗಾಗಿ ಪಡುತ್ತಿದ್ದ ಪರದಾಟವು ಈಗ ಕೊನೆಗೊಳ್ಳಲಿದ್ದು, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ತಲುಪಲಿದೆ.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೈತ್ರಿ, ವಜಂತ್ರಿ (ಗ್ರಾಮ ಪಂಚಾಯತ್ ಪಿಡಿಒ, ನಾಗರಗಾಳಿ)
ಸುನೀಲ್ ಪ್ರಭು (ಗ್ರಾಮ ಪಂಚಾಯತ್ ಮಾಜಿ ಸದಸ್ಯ)ಮನೋಹರ್ ಕದಮ್ (ಬಿಜೆಪಿ ಮುಖಂಡರು)ಮಾರುತಿ ಹರಿಜನ (ಖಾನಾಪುರ ತಾಲ್ಲೂಕು ಎಸ್‌ಸಿ ಮೋರ್ಚಾ ಅಧ್ಯಕ್ಷರು)ಅಡ್ವೋಕೇಟ್ ಸುರೇಶ್ ಭೋಸ್ಲೆ ಹಾಗೂ ಜ್ಯೋತಿಬಾ ಸುತಾರ್ಹಾಗೆಯೇ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ತಾವರಕಟ್ಟಿ ಗ್ರಾಮದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


,


















