| Latest Version 9.0.7 |

Local News

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲದ ಪ್ರಾಧ್ಯಾಪಕ ಚೇತನ್ ಕುಮಾರ್ ಟಿ. ಎಂ. ಅವರಿಗೆ ಪಿಹೆಚ್.ಡಿ. 

ಬೆಳಗಾವಿ: ಕರ್ನಾಟಕ ಕಾನೂನು ವಿಶ್ವವಿದ್ಯಾಲದ ಇಲ್ಲಿಯ ಕೆ. ಎಲ್. ಎಸ್. ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲದ ಪ್ರಾದ್ಯಾಪಕ ಚೇತನ್ ಕುಮಾರ್ ಟಿ. ಎಂ. ಅವರಿಗೆ ಪಿಹೆಚ್.ಡಿ. ನೀಡಿದೆ.

“ಎ ಸ್ಟಡಿ ಆಫ್ ಲೀಗಲ್ ಇಶ್ಯೂಸ್ ರಿಲೇಟೆಡ್ ಟು ಬಿಗ್ ಡೇಟಾ ವಿತ್ ಸ್ಪೆಷಲ್ ರೆಫರೆನ್ಸ್ ಟು ಇಂಟಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್” ವಿಷಯವಾಗಿ ಪ್ರಬಂಧ ಮಂಡಿಸಿದ್ದರು. ಅವರಿಗೆ ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲದ ಡಾ. ರಾಜೇಂದ್ರಕುಮಾರ್ ಹಿಟ್ಟಣಗಿ ಅವರು ಮಾರ್ಗದರ್ಶನ ನೀಡಿದ್ದರು. ಕೆ. ಎಲ್. ಎಸ್. ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

Team Udayaprabha
";