| Latest Version 9.0.7 |

Crime News

ಧಾರವಾಡ: ಬಾವಿಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವು

 

ಧಾರವಾಡ: ತಾಲ್ಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಒಂದೇ ಕುಟುಂಬದ ನಾಲ್ವರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

ವಿಠಲ ಶಿಂಧೆ (75), ಅವರ ಪುತ್ರ ನಾರಾಯಣ ಶಿಂಧೆ (38), ಮೊಮ್ಮಕ್ಕಳಾದ ಶಿವರಾಜ (12) ಹಾಗೂ ಶ್ರೀನಿಧಿ (10) ಮೃತಪಟ್ಟವರು.

ಮೃತ ದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.

Team Udayaprabha
";