| Latest Version 9.0.7 |

Education News

ಹೆಬ್ರಿ ಎಸ್.ಆರ್ : ಯೋಗ ದಿನಾಚರಣೆ

ಹೆಬ್ರಿ : ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಎಸ್. ಆರ್ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮವನ್ನು ಕ್ಯಾಂಪಸ್ ಇನ್ಚಾರ್ಜ್ ವಿಜಯ್ ಹಾಗೂ ವಿದ್ಯಾರ್ಥಿ ನಿಲಯದ ನಿಲಯ ಪಾಲಕರಾದ ದಿನೇಶ್, ರಾಜೇಶ್, ರಾಘವ್, ಸಚಿನ್ ನಿರ್ವಹಿಸಿದರು.

Team Udayaprabha
";