| Latest Version 9.0.7 |

Sports News

ಗಿಲ್‌, ಶಫಾಲಿಗೆ ಐಸಿಸಿ ಪ್ರಶಸ್ತಿ

 

 

ದುಬೈ : ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಮತ್ತು ಮಹಿಳಾ ತಂಡದ ಆರಂಭಿಕ ಬ್ಯಾಟ‌ರ್ ಶಫಾಲಿ ವರ್ಮಾ ಅವರಿಗೆ ‘ಐಸಿಸಿ ತಿಂಗಳ ಪ್ರಶಸ್ತಿ’ ನೀಡಲಾಗಿದೆ.

 

ಗಿಲ್ ಅವರಿಗೆ ದಾಖಲೆಯ ಐದನೇ ಬಾರಿಗೆ ಈ ಗೌರವ ಒಲಿದಿದೆ. ವಿಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಅವರು ಅಮೋಘವಾಗಿ ಆಡಿದ್ದರು. ವೇಗದ ದ್ವಿಶತಕ ಕೂಡ ದಾಖಲಿಸಿದ್ದರು.

 

ಶಫಾಲಿ ಅವರು ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಮತ್ತು ಜಪಾನ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಆಲ್‌ರೌಂಡ್ ಆಟ ಪ್ರದರ್ಶಿಸಿದ್ದರು. ಭಾರತ ಮಹಿಳೆಯರ ತಂಡವು ಎರಡೂ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿತ್ತು.

Team Udayaprabha
";